Surprise Me!

ದುಬೈನಲ್ಲಿರುವ ಕನ್ನಡಿಗರನ್ನು ಕರೆಸಿಕೊಳ್ಳೋ ವ್ಯವಸ್ಥೆ ಮಾಡ್ತಾರಂತೆ ಯಡಿಯೂರಪ್ಪ | Yediyurappa | Dubai Kannadigas

2020-05-13 45 Dailymotion

ಲಾಕ್ ಡೌನ್ ನಿಂದಾಗಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಿ ಆದಷ್ಟು ಬೇಗ ವಿಮಾನದ ಮೂಲಕ ಬೆಂಗಳೂರಿಗೆ ಕರೆತರುವ ವ್ಯವಸ್ಥೆ ಮಾಡಲಾಗುತ್ತದೆ ಅಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ<br /><br />Chief Minister BS Yeddyurappa has said that arrangements have been made to bring back the Kannadigas who were stranded in Dubai due to the lockdown.

Buy Now on CodeCanyon